French cricket
ನಾಮವಾಚಕ

ಹ್ರೆಂಚ್‍ ಕ್ರಿಕೆಟ್ಟು; ವಿಕೆಟ್ಟುಗಳಿಲ್ಲದೆ ಆಡುವ, ಬೋಲರನ ಚೆಂಡು ಬ್ಯಾಟ್ಸ್‍ಮನ್ನನ ಕಾಲುಗಳಿಗೆ ತಗುಲಿದರೆ ಔಟ್‍ ಎಂದು ಪರಿಗಣಿಸಲಾಗುವ ಒಂದು ಬಗೆಯ ಅನೌಪಚಾರಿಕ ಕ್ರಿಕೆಟ್‍ ಆಟ.